ಅತ್ಯಧಿಕ ಮೈಲೇಜ್ ನೀಡುವ Tata Nexon EV Max ಕನ್ನಡ ರಿವ್ಯೂ | Regen Modes, Single-Foot Driving, New Features

2022-05-17 9,468

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 17.74 ಲಕ್ಷ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ. ಹೊಸ ನೆಕ್ಸಾನ್ ಇವಿ ಎಲೆಕ್ಟ್ರಿಕ್ ಎಸ್‌ಯುವಿಯು ದೀರ್ಘ-ಶ್ರೇಣಿಯ ರೂಪಾಂತರವು ಎರಡು ಚಾರ್ಜಿಂಗ್ ಆಯ್ಕೆಗಳೊಂದಿಗೆ ಲಭ್ಯವಿದೆ ಮತ್ತು ಪ್ರತಿ ಚಾರ್ಜ್‌ಗೆ 437 ಕಿ.ಮೀ ಪ್ರಮಾಣೀಕೃತ ಮೈಲೇಜ್ ಖಚಿತಪಡಿಸುತ್ತದೆ. ಹೊಸ ಕಾರು ಮಾದರಿಯು ವಿವಿಧ ಚಾಲನಾ ವಿಧಾನ ಮತ್ತು ರಸ್ತೆ ಸ್ಥಿತಿಗಳಿಗೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ ಕನಿಷ್ಠವೆಂದರೂ 300 ಕಿ.ಮೀ ಕ್ರಮಿಸಬಹುದಾಗಿದ್ದು, ಹೊಸ ಕಾರಿನ ಕುರಿತು ಇನ್ನಷ್ಟು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

#RealWordRangeTest #300KM #EvolveToElectric with #NexonEVMAX #MovesYouToTheMAX